Thursday, March 03, 2011

ಭಾವಗಳು ಬೆಳಕಲ್ಲಿ ಮಿಂದಾಗ:

ಭಾವಗಳು ಬೆಳಕಲ್ಲಿ ಮಿಂದಾಗ

ಮೌನವೇ ಮಾತಾಗಿ,
ಮಾತೇ ಕುತ್ತಾಗಿ,
ನಗುವೇ ಅಳುವಾಗಿ,
ಅಳುವೇ ಸಾವಾಗಿ...

ಭಾವಗಳೇ ಹೊಳೆಯಾಗಿ,

ಹೊಳೆಯೇ ನದಿಯಾಗಿ,
ನದಿ ಸಾಗರವಾಗಿ,
ಸಾಗರವೇ ಕಣ್ಣೀರಾಗಿ...

ಕಣ್ಣೀರೇ ಮಾತಾಗಿ,

ಮಾತೇ ಮನಸಾಗಿ,
ಮನಸೇ ಮಗುವಾಗಿ,
ಮಗುವೇ ಅಳುವಾಗಿ....

ಈ ಭಾವವೇ ಹಾಗೆ...

ಈ ಜೀವವೇ ಹೀಗೆ.....!!

5 comments:

Vidya said...

tumba chennagide,,,,,

ಜೇಪೀ ಭಟ್ ! said...

THANKS VIDYA...:):)

ಡಾ. ಚಂದ್ರಿಕಾ ಹೆಗಡೆ said...

ಭಾವದ ಓಲಾಟ ಅಳುವಿನಲ್ಲಿ ಅಷ್ಟೇ ಅಲ್ಲ.... ನಗುವಲ್ಲು ಇದೆ. ಮುಂದಿನ ಹರಿವು ನಗುವಿನಲ್ಲಿ ಇರಲಿ ಎಂಬುದು ನನ್ನ ಆಶಯ!

ಜೇಪೀ ಭಟ್ ! said...
This comment has been removed by the author.
ಜೇಪೀ ಭಟ್ ! said...

ಡಾ|| ಚಂದ್ರಿಕಾ : ಮನಸಿನ ಎಲ್ಲ ಮಜಲುಗಳಲ್ಲೂ ಎಲ್ಲವೂ ಇವೆ, ಆದರೆ ಅವು 'ಎಲ್ಲವೂ' ಎಲ್ಲರಿಗೂ ಸಿಗಬೇಕಲ್ಲವೇ..??
ಧನ್ಯವಾದಗಳು..........:):)