Jepee BHAT@ Bored:( |
ತಣ್ಣನೆಯ ಕನಸಿನ ಲೋಕದಲ್ಲಿ ಪಯಣಿಸುತ್ತಿದ್ದಾಗ,
ಅವಳ ಬಿಸಿಯುಸಿರು ಬಂದು ನನ್ನ ತಾಕಿತು..
ಮನದಲ್ಲಿ ಎಂದೋ ಸತ್ತ ಭಾವನೆಗಳು ನಿದ್ರಿಸುತ್ತಿದ್ದಾಗ,
ನೂರಾರು ಮೈಲಿ ವೇಗದಲ್ಲಿ ಸುಮ್ಮನೇ ಮನಸು ಕದಡಿತು..
ಮನಸಿಗೆ ಎಷ್ಟೇ ತಡೆಗೋಡೆ ಹಾಕಿದರೂ,
ಕಣ್ಣು ಮುಚ್ಚಿ ಸುಮ್ಮನೇ ಕೂತಿದ್ದರೂ,
ಕೈ-ಕಾಲುಗಳನ್ನು ಅವಷ್ಟಕ್ಕೇ ಬಿಟ್ಟಿದ್ದರೂ,
ಅವಳು ಮಾತ್ರ ನನ್ನನ್ನೇ ದಿಟ್ಟಿಸುತ್ತಿದ್ದಳು..
ಯಾಕೆ ಹೀಗೆಂದು ಅವಳನ್ನೇ ಕೇಳೋಣವೆಂದುಕೊಂಡೆ,
ಮೈಯಲ್ಲಿ ಇನ್ನಿಲ್ಲದ ಧೈರ್ಯ ತಂದುಕೊಂಡೆ,
ಮನಸ್ಸಿನಲ್ಲಿ ಯಾವುದೋ ಶಕ್ತಿ ಬರಮಾಡಿಕೊಂಡೆ,
ಕೇಳುವಷ್ಟರಲ್ಲಿ ನಾನೇ ಸತ್ತು ಮಲಗಿಕೊಂಡೆ......:(
ಅವಳ ಬಿಸಿಯುಸಿರು ಬಂದು ನನ್ನ ತಾಕಿತು..
ಮನದಲ್ಲಿ ಎಂದೋ ಸತ್ತ ಭಾವನೆಗಳು ನಿದ್ರಿಸುತ್ತಿದ್ದಾಗ,
ನೂರಾರು ಮೈಲಿ ವೇಗದಲ್ಲಿ ಸುಮ್ಮನೇ ಮನಸು ಕದಡಿತು..
ಮನಸಿಗೆ ಎಷ್ಟೇ ತಡೆಗೋಡೆ ಹಾಕಿದರೂ,
ಕಣ್ಣು ಮುಚ್ಚಿ ಸುಮ್ಮನೇ ಕೂತಿದ್ದರೂ,
ಕೈ-ಕಾಲುಗಳನ್ನು ಅವಷ್ಟಕ್ಕೇ ಬಿಟ್ಟಿದ್ದರೂ,
ಅವಳು ಮಾತ್ರ ನನ್ನನ್ನೇ ದಿಟ್ಟಿಸುತ್ತಿದ್ದಳು..
ಯಾಕೆ ಹೀಗೆಂದು ಅವಳನ್ನೇ ಕೇಳೋಣವೆಂದುಕೊಂಡೆ,
ಮೈಯಲ್ಲಿ ಇನ್ನಿಲ್ಲದ ಧೈರ್ಯ ತಂದುಕೊಂಡೆ,
ಮನಸ್ಸಿನಲ್ಲಿ ಯಾವುದೋ ಶಕ್ತಿ ಬರಮಾಡಿಕೊಂಡೆ,
ಕೇಳುವಷ್ಟರಲ್ಲಿ ನಾನೇ ಸತ್ತು ಮಲಗಿಕೊಂಡೆ......:(
4 comments:
ಅಯ್ಯೋಓ.....ದೆವ್ವದ ಉಸಿರು....ಪ್ರೀತಿಯ ಹೆಸರಲ್ಲಿ ಬಂದಿದೆಯೇನೋ....
ದಿಟ್ಟಿಸುವ ಕಣ್ಣುಗಳನ್ನು ನಿನ್ನೊಳಗೆ ತುಂಬಿಕೊಂಡು ಬಿಡು..
ಅವಳ ಬಿಸಿಯುಸಿರನ್ನು ಆಸ್ವಾಧಿಸಿ ಬಿಡು..
ಮನದ ಭಾವನೆಗಳಿಗೆ ರೂಪಕೊಟ್ಟು ಬಿಡು..
ಆಗಲಾದರೂ ನೆಮ್ಮದಿಯ ನಿಟ್ಟುಸಿರು ಬಿಟ್ಟುಬಿಡು.
ಚಂದ್ರಿಕಾ: ದೆವ್ವದ ಉಸಿರು,
ಅದೇ ಪ್ರೀತಿಯ ಹಸಿರು,
ಪ್ರೇಮಿಗಳ ಉಸಿರು,!!
ಧನ್ಯವಾದಗಳು.. ಹೀಗೆ ಓದಿ ಕಾಮೆಂಟ್ ಮಾಡ್ತಾ ಇರಿ:):)
ಅನು: ಆಗಲಾದರೂ ನೆಮ್ಮದಿಯಾಗಿ ಬದುಕಬಹುದು ಅಂತಾನಾ??
ಧನ್ಯವಾದಗಳು.. ಹೀಗೆ ಓದಿ ಕಾಮೆಂಟ್ ಮಾಡ್ತಾ ಇರಿ:):)
Post a Comment