Jepee Bhat:):) |
ನಿನ್ನಂತೆ ಯಾರೂ ಇಲ್ಲ,
ನನ್ನಂತೆ ಹುಚ್ಚರೇ ಎಲ್ಲ?
ನಿನ್ನ ಕಂಡ ಮೇಲೆಯೇ ಮರುಳಾದೆ ನಾನು..
ನನ್ನ ನೋಡಿಯೂ ನೋಡದಂತೆ ಹೋದೆ ನೀನು....
ಯಾಕೆ ಯಾವಾಗಲೂ ಹೀಗೆಯೇ ಮಾಡುವೆ ನೀನು?
ನಿನ್ನ ನೋಡಿದ ಮೇಲೆಯೇ ಅಲ್ಲವೇ ಹಾಗಾದದ್ದು ನಾನು??
ನನ್ನ ಎಲ್ಲವಕ್ಕೂ ನಿನ್ನ ಕಣ್ಣುಗಳೇ ಸಾಕು........
ಈ ಹೃದಯಕ್ಕೆ ಯಾವಾಗಲೂ ನೀನೇ ಬೇಕು.....
ಕೇಳುವೆಯಾ ಈಗಲಾದರೂ..?
ಬರುವೆಯಾ ಇನ್ನು ಮುಂದಾದರೂ..?
ಹಿಂದೆ ಆಗಿದ್ದೆಲ್ಲಾ ಹಾಗೆಯೇ ಕರಗಿ ತೇಲಿ ಹೋಗಲಿ...
ಇನ್ನು ಮುಂದೆ ಬದುಕಲ್ಲಿ ಯಾವಾಗಲೂ ಖುಷಿಯೇ ತುಂಬಿರಲಿ....
ನನ್ನಂತೆ ಹುಚ್ಚರೇ ಎಲ್ಲ?
ನಿನ್ನ ಕಂಡ ಮೇಲೆಯೇ ಮರುಳಾದೆ ನಾನು..
ನನ್ನ ನೋಡಿಯೂ ನೋಡದಂತೆ ಹೋದೆ ನೀನು....
ಯಾಕೆ ಯಾವಾಗಲೂ ಹೀಗೆಯೇ ಮಾಡುವೆ ನೀನು?
ನಿನ್ನ ನೋಡಿದ ಮೇಲೆಯೇ ಅಲ್ಲವೇ ಹಾಗಾದದ್ದು ನಾನು??
ನನ್ನ ಎಲ್ಲವಕ್ಕೂ ನಿನ್ನ ಕಣ್ಣುಗಳೇ ಸಾಕು........
ಈ ಹೃದಯಕ್ಕೆ ಯಾವಾಗಲೂ ನೀನೇ ಬೇಕು.....
ಕೇಳುವೆಯಾ ಈಗಲಾದರೂ..?
ಬರುವೆಯಾ ಇನ್ನು ಮುಂದಾದರೂ..?
ಹಿಂದೆ ಆಗಿದ್ದೆಲ್ಲಾ ಹಾಗೆಯೇ ಕರಗಿ ತೇಲಿ ಹೋಗಲಿ...
ಇನ್ನು ಮುಂದೆ ಬದುಕಲ್ಲಿ ಯಾವಾಗಲೂ ಖುಷಿಯೇ ತುಂಬಿರಲಿ....
16 comments:
ನಿನ್ನಂತೆ ಯಾರೂ ಇಲ್ಲ..!
ಅವರೆಲ್ಲಾ ಹುಚ್ಚರಲ್ಲಾ..!
ಕಂಡಕೂಡಲೇ ಮರುಳಾಗುವುದಿಲ್ಲಾ..!
ನೋಡಿಯೂ ನೋಡದಂತೆ ಇರುವರೆಲ್ಲಾ..!
ಯಾಕೆ ಯಾವಾಗಲೂ ಹೀಗೇ ಬರೆಯುವೆಯಲ್ಲ..!
ನೀನು ನೋಡಿದ ಮೇಲೆ ಅವಳು ಹಾಗಾದಳಲ್ಲ..?
ಎಲ್ಲವನ್ನೂ ನಿನ್ನ ಕಣ್ಣುಗಳೇ ಹೇಳುತ್ತಿವೆಯಲ್ಲಾ..?
ಇನ್ನೂ ನಿನ್ನ ಹೃದಯಕ್ಕೆ ಅವಳೇ ಬೇಕೆನಿಸಿದೆಯಲ್ಲಾ..?
ಕೇಳದಿರೂ ಇನ್ನಾದರೂ...?
ಮುಂದೆಂದೂ ಬರಲಾರಳು..!
ಹಿಂದೆ ಆಗಿರುವುದೆಲ್ಲಾ ಪಾಠವಾಗಿದೆಯಲ್ಲ..!
ಇನ್ನವಳು ಬದುಕಲ್ಲಿ ಖುಷಿಯಿಂದಿರಲು ಬಿಡುವೆಯಲ್ಲ..?
Anu.
liked it
veryyyyy nice,, :)
PamSuperb.........................
nice one ..i dont know u r u..but still i like to comment on your blog...i got link from others...good keep it up...:)
i like tha blog it is very nice i like it i dont know who u r i got the link from others...good keep it up
Tumbaa chennagide....
nimma barahagalondige iruva photo tumbaa chennagide...
Jepee.. barigalalli nedyavange chapli tegs kotre ade swarga andkatnada.chapli iddavva barigalalli ned dre gottagtittu avange sukha heng siktu heladu. e kahi nenanpu sihi aadagle yelladu cholo ansadu. ade ildidre henge lyf???
ಕವನ / ಅನು:
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...........
ನನ್ನ ಒಂದು ಕವನಕ್ಕೆ ನಿಮ್ಮ ಮತ್ತೊಂದು ಕವನದ ಪ್ರತಿಕ್ರಿಯೆ ತುಂಬಾ ಖುಷಿ ಕೊಡುವಂಥಹ ಸಂಗತಿ:):)
ಹೀಗೆ ಭೇಟಿ ಕೊಟ್ಟು ಓದಿ, ಕಮೆಂಟಿಸುತ್ತಿರಿ:):)
ಧನ್ಯವಾದಗಳು!!
ಅವಿನಾಶ್ ಹೆಗ್ಡೆ: ಧನ್ಯವಾದಗಳು..
ಹೀಗೆ ಭೇಟಿ ಕೊಟ್ಟು ಯಾವಾಗಲೂ ಓದಿ ಕಮೆಂಟಿಸುತ್ತಿರಿ..........
ಇಂಪ್ರಿಂಟ್ಸ್: ಥ್ಯಾಂಕ್ಯೂ!!
ಕೀಪ್ ಆನ್ ರೀಡಿಂಗ್ ಅಂಡ್ ಕಂಮೆಂಟಿಂಗ್:):):)
ಮೈ ವ್ಯೂವ್ಸ್: :):):)
ವಿನಯ್ ಹೆಗಡೆ:
ಧನ್ಯವಾದಗಳು...... ನಿಮಗೆ ನನ್ನ ಬ್ಲಾಗ್ ಅಡ್ರೆಸ್ ತಿಳಿಸಿದವರಿಗೆ ನನ್ನ ಕೃತಜ್ಞತೆಗಳನ್ನು ತಿಳಿಸಿ...
ಹೀಗೆ ಭೇಟಿ ಕೊಟ್ಟು ಓದಿ ಪ್ರತಿಕ್ರಿಯೆ ನೀಡುತ್ತಿರಿ......!!
ಶಾಲು.......:
ಧನ್ಯವಾದಗಳು...... ನಿಮಗೆ ನನ್ನ ಬ್ಲಾಗ್ ಅಡ್ರೆಸ್ ತಿಳಿಸಿದವರಿಗೆ ನನ್ನ ಕೃತಜ್ಞತೆಗಳನ್ನು ತಿಳಿಸಿ...
ಹೀಗೆ ಭೇಟಿ ಕೊಟ್ಟು ಓದಿ ಪ್ರತಿಕ್ರಿಯೆ ನೀಡುತ್ತಿರಿ......!!
ನನ್ನ ಬ್ಲಾಗ್ ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್!!
ಶಾಲ್ಮಲಿ:
ಧನ್ಯವಾದಗಳು......
ಹೀಗೆ ಭೇಟಿ ಕೊಟ್ಟು ಓದಿ ಪ್ರತಿಕ್ರಿಯೆ ನೀಡುತ್ತಿರಿ......!!
ನನ್ನ ಬ್ಲಾಗ್ ನ ಬರಹದ ಜೊತೆ ಚಿತ್ರಗಳನ್ನೂ ಮೆಚ್ಚಿದ್ದಕ್ಕೆ ಧನ್ಯವಾದಗಳು:):)
ವಸು:
ಚಪ್ಪಲಿಯೂ ಇದ್ದು, ಕಷ್ಟವೂ ಇದ್ದು, ಸುಖವೂ ಇದ್ದವನ ಗತಿ?
ಸುಖವೊಂದೇ ಇದ್ದು, ಚಪ್ಪಲಿಯೂ ಮತ್ತು ಕಷ್ಟವೂ ಗೊತ್ತಿಲ್ಲದೇ ಇದ್ದವನ ಸ್ಥಿತಿ??
ಚಪ್ಪಲಿ ಮತ್ತು ಕಷ್ಟ ಸುಖ ಮೂರೂ ಇಲ್ಲದಿದ್ದವನ ರೀತಿ???
ಬದುಕೇ ಹಾಗೆ-- ನಾವು ಅದರ ಜೊತೆ ಹೊಂದಿಕೊಂಡು ಹೋಗಬೇಕಷ್ಟೆ!!!
ಅದ್ಕೆ ಅಂದಿದ್ದು ಎಲ್ಲ ಇದ್ದೂ ಏನೂ ಇಲ್ಲದಿದ್ರೇನೆ ''ಜೀವನ'' ಅಂತ!
ಧನ್ಯವಾದಗಳು.....
ಹೀಗೆ ಭೇಟಿ ಕೊಟ್ಟು ಓದಿ ಪ್ರತಿಕ್ರಿಯೆ ನೀಡುತ್ತಿರಿ:):):)
Post a Comment