![]() |
JEPEE. |
ಒಮ್ಮೊಮ್ಮೆ ಹಾಗೇ, ಏನೂ ಇಲ್ಲದೇ,
ಸುಮ್ಮ ಸುಮ್ಮನೆ ಏನನ್ನೋ ನೆನೆಸಿಕೊಂಡು ನಗುತ್ತಿರುತ್ತೇನೆ..
ಇನ್ನೊಮ್ಮೆ ಮತ್ತೆ ಎಲ್ಲವೂ ಇದ್ದು,
ಮತ್ತೇನೋ ನೆನಪಾಗಿ ನಿಲ್ಲಿಸಲಾರದಷ್ಟು ಅಳುತ್ತಿರುತ್ತೇನೆ..
''ಬದುಕು'' ಅಂದ್ರೆ ಇಷ್ಟೇ..
ಅಪ್ಪ, ಅಣ್ಣ, ತಮ್ಮ, ತಂಗಿ, ಅಮ್ಮ,
ಬಂಧು, ಬಳಗ, ಸಂಬಂಧಿಕರು, ಇನ್ಯಾರೋ..
ಸ್ನೇಹಿತರು, ಹಿತೈಷಿಗಳು, ಪರಿಚಯದವರು, ಮತ್ಯಾರೋ...
ಯಾವ ಕಡೆಯಿಂದ ನೋಡಿದರೂ ಇಲ್ಲಿಗೆ ಬಂದು ನಿಲ್ಲುವ,
ಎಲ್ಲೇ ಇಣುಕಿದರೂ ಮನಸಿಗೇ ಪ್ರಶ್ನೆ ಕೇಳುವ,
ಪುಟ್ಟ ಕಂಗಳು ಈ ಹೃದಯದಿಂದ ಜಗತ್ತನ್ನೇ ನೋಡುವ,
ಕೈಗಳಿಂದ, ಮನಸಿನಿಂದ ಏನೇನೋ ಕೆಲಸವನ್ನು ಹುಡುಕುವ..
ಜೀವನವೇ ಇಷ್ಟು., ಕಟ್ಟಿಟ್ಟಷ್ಟು...
ನಮ್ಮ ಪಾಲಿಗೆ ಬಂದಷ್ಟು....!
ಸುಮ್ಮ ಸುಮ್ಮನೆ ಏನನ್ನೋ ನೆನೆಸಿಕೊಂಡು ನಗುತ್ತಿರುತ್ತೇನೆ..
ಇನ್ನೊಮ್ಮೆ ಮತ್ತೆ ಎಲ್ಲವೂ ಇದ್ದು,
ಮತ್ತೇನೋ ನೆನಪಾಗಿ ನಿಲ್ಲಿಸಲಾರದಷ್ಟು ಅಳುತ್ತಿರುತ್ತೇನೆ..
''ಬದುಕು'' ಅಂದ್ರೆ ಇಷ್ಟೇ..
ಅಪ್ಪ, ಅಣ್ಣ, ತಮ್ಮ, ತಂಗಿ, ಅಮ್ಮ,
ಬಂಧು, ಬಳಗ, ಸಂಬಂಧಿಕರು, ಇನ್ಯಾರೋ..
ಸ್ನೇಹಿತರು, ಹಿತೈಷಿಗಳು, ಪರಿಚಯದವರು, ಮತ್ಯಾರೋ...
ಯಾವ ಕಡೆಯಿಂದ ನೋಡಿದರೂ ಇಲ್ಲಿಗೆ ಬಂದು ನಿಲ್ಲುವ,
ಎಲ್ಲೇ ಇಣುಕಿದರೂ ಮನಸಿಗೇ ಪ್ರಶ್ನೆ ಕೇಳುವ,
ಪುಟ್ಟ ಕಂಗಳು ಈ ಹೃದಯದಿಂದ ಜಗತ್ತನ್ನೇ ನೋಡುವ,
ಕೈಗಳಿಂದ, ಮನಸಿನಿಂದ ಏನೇನೋ ಕೆಲಸವನ್ನು ಹುಡುಕುವ..
ಜೀವನವೇ ಇಷ್ಟು., ಕಟ್ಟಿಟ್ಟಷ್ಟು...
ನಮ್ಮ ಪಾಲಿಗೆ ಬಂದಷ್ಟು....!
8 comments:
alla JP istondu bejaralli yako bareyodu.. adoo sanje hotte?
line chennagiddu :)
ಜೇಪೀ,ಚೆನ್ನಾಗಿದ್ದು...ಜೀವನ ಅಂದ್ರೇ,ಹ್ಯಾಂಗೆ ಬತ್ತೊ ಹಂಗೆ ತಗಳಕ್ಕು..ಬೇಜಾರು ಯಂತಕ್ಕೆ..?
IBK : ಥ್ಯಾಂಕ್ಸ್.. ಅನ್ಸಿದ್ದು ಬರೀತಿ..
ಸಂಜೆ ಆದ್ರೆ ಎಂತು? ಬೆಳಿಗ್ಗೆ ಆದ್ರೆ ಎಂತು ?
ಮಧ್ಯ ರಾತ್ರಿ ಆದರೂ ಓಕೆ..
ಧನ್ಯವಾದಗಳು............
ಅನು: ಹ್ಮ್ಮ್, ಹೆಂಗ್ ಬಂತ ಹಂಗೆ ತಗಂಬ್ಲೆ ಆಗಕಾತಲೇ ?
ಧನ್ಯವಾದಗಳು............
ಜೇಪೀ..ನೀನು ಅಂದುಕೊಂಡ ಹಾಗೇ ಜಗತ್ತು ಇಲ್ಲೆ.ಅದೇ ವಿಪರ್ಯಾಸ...
Anu: reallY?
Anu: nija jeevana henge banta ange tagalavu, ille andre jeevana maadadu rashine kasta iddu..
ಜೀವನದ ಪಯಣವೇ ಹಾ೦ಗೆ ತೀರುವುಗಳು ಜಾಸ್ತಿ... ನಮ್ಮ ದೇವಿಮನೆ ಗಟ್ಟಾ ಇಳ್ದಾ೦ಗೆ... ಸಲ್ಪಾ ಹೆಚ್ಚು ಕಡಿಮೆ ಆದ್ರೆ ಕೆಳ್ಗಡೆ ಬಿಳದೆಯಾ.....
ಪವಿ: ನೀ ದೇವಿಮನೆ ಘಟ್ಟ ಒಂದೇ ನೋಡಿದ್ದೆ....!! ಕಾಟಿಕೊಳ, ತೋಳ್ಪಟ್ಟಿ ರಸ್ತೆ ನೋಡಿದ್ದಿಲ್ಲೇ ಹದಾ ??
ಜೀವನ, ಜೀವನ, ಜೀವನ,!!!!!!!!!!!!!!!!
Post a Comment