![]() |
Jepee Bhat's! |
ಈ ಜಗದಲ್ಲಿ ಯಾವುದೂ ಶಾಶ್ವತ ಅಲ್ಲ,
ನನ್ನ ಎಂದಿನ ಅಳು, ಅಥವಾ ನಿನ್ನ ಸುಖ,
ಅದು ಏನಾಗಬೇಕೋ ಅದ ದೇವರೇ ಬಲ್ಲ,
ನಾನು ಮೌನಿಯಾಗಿರಬೇಕೇ ಈಗಲೂ ಕಂಡು ನಿನ್ನ ದುಃಖ?
ಆಗ ಆಡಿದ ಆ ಆಟ, ನೆನಪು ಈಗ ಬರೀ ನೆನಪೇ?
ನೆನಪೇ ನೆನಪಾದಾಗ ನೆನಪೇ ನೆಪವಾಯಿತೇಕೆ?
ನಿನ್ನನೇ ನೆನೆದು ನೆನೆದು ಕಣ್ಣುಗಳು ತೋಯ್ದಿವೆ,
ಬೇಸಿಗೆಯಲ್ಲೂ ಕಾರಣವಿಲ್ಲದೇ ಹೊರಗಡೆ ಮಳೆ ಹೊಯ್ದಿದೆ!
ಇದಕ್ಕೆಲ್ಲಾ ಕಾರಣ ನೀನಾ? ಅವನಾ?? ನಾನಾ???
ಅವನಿಗೆ ನಿನ್ನ ಮೇಲಿದ್ದ ಮೋಹವಾ? ನಿಜವಾದ ಪ್ರೀತಿಯಾ??
ನನಗೆ ಹೀಗಾಗಲು ನೀನೇ ಆದಿನ ಮೂಲನಾದೆ!
ಆದರೆ ಈದಿನ ನಾನು ನಗುವುದನ್ನು ನೀನೇ ಕಾಣದಾದೆ!!