![]() |
Jepee Bhat's! |
ಈ ಜಗದಲ್ಲಿ ಯಾವುದೂ ಶಾಶ್ವತ ಅಲ್ಲ,
ನನ್ನ ಎಂದಿನ ಅಳು, ಅಥವಾ ನಿನ್ನ ಸುಖ,
ಅದು ಏನಾಗಬೇಕೋ ಅದ ದೇವರೇ ಬಲ್ಲ,
ನಾನು ಮೌನಿಯಾಗಿರಬೇಕೇ ಈಗಲೂ ಕಂಡು ನಿನ್ನ ದುಃಖ?
ಆಗ ಆಡಿದ ಆ ಆಟ, ನೆನಪು ಈಗ ಬರೀ ನೆನಪೇ?
ನೆನಪೇ ನೆನಪಾದಾಗ ನೆನಪೇ ನೆಪವಾಯಿತೇಕೆ?
ನಿನ್ನನೇ ನೆನೆದು ನೆನೆದು ಕಣ್ಣುಗಳು ತೋಯ್ದಿವೆ,
ಬೇಸಿಗೆಯಲ್ಲೂ ಕಾರಣವಿಲ್ಲದೇ ಹೊರಗಡೆ ಮಳೆ ಹೊಯ್ದಿದೆ!
ಇದಕ್ಕೆಲ್ಲಾ ಕಾರಣ ನೀನಾ? ಅವನಾ?? ನಾನಾ???
ಅವನಿಗೆ ನಿನ್ನ ಮೇಲಿದ್ದ ಮೋಹವಾ? ನಿಜವಾದ ಪ್ರೀತಿಯಾ??
ನನಗೆ ಹೀಗಾಗಲು ನೀನೇ ಆದಿನ ಮೂಲನಾದೆ!
ಆದರೆ ಈದಿನ ನಾನು ನಗುವುದನ್ನು ನೀನೇ ಕಾಣದಾದೆ!!

4 comments:
"ನೆನಪೇ ನೆನಪಾದಾಗ ನೆನಪೇ ನೆಪವಾಯಿತೇಕೆ?" WAW....SUPER...
Jepee photo super.. :) trikona premana...!! :P
ಶಾಲ್ಮಲಿ:: :):)
ನೆನಪುಗಳೇ ಹಾಗೆ, ಬೇಡವೆಂದರೂ ನಮ್ಮ ಸುತ್ತ ಸದಾ ಕಾಡುತ್ತಿರುತ್ತವೆ!!
ಅವು ಕೆಟ್ಟದ್ದೋ, ಒಳ್ಳೆಯದೋ...... ಅಥವಾ ಸಿಹಿ ಮತ್ತು ಕಹಿಯೋ!
ಜೀವನ ಅಷ್ಟೇ! ''ಜೀವನ''* :(
ಕಾವ್ಯ::
ಓಹೋ??! ಥ್ಯಾಂಕ್ಸ್!!
ನಿಂಗೆ ಅದು ತ್ರಿಕೋನ ಕಂಡಂಗೆ ಕಂಡ್ತನೆ??
Post a Comment