JEPEE BHAT: |
ಎಲ್ಲೋ ಹುಟ್ಟಿ
ಎಲ್ಲೋ ಬೆಳೆದು
ಎಲ್ಲೋ ಓದಿ
ಎಲ್ಲೋ ಇದ್ದು
ಬದುಕು ಅಂತಾ ಕಟ್ಟಿಕೊಂಡು
ಇನ್ನು ಸೆಟ್ ಆಯ್ತು ಲೈಫ್ ಅಂದುಕೊಂಡು ......
ಲೈಫ್ ಅಂದ್ರೆ ಇಷ್ಟೇನಾ ??..
ಯಾರ್ದೋ ನಗುವಲ್ಲಿ ನಾವೂ ನಕ್ಕು
ಇನ್ನ್ಯಾರದೋ ಅಳುವಲ್ಲಿ ನಾವೂ ಅತ್ತು
ಕೊನೆಗೆ ನಮ್ ನಗುವಿಗೆ ಯಾರೂ ಬರ್ದೇ
ನಮ್ ಅಳುವಿಗೆ ಯಾರೂ ಇಲ್ದೆ
ಒಬ್ರೇ ನಿಂತು ನಕ್ಕು ನಕ್ಕು
ಒಬ್ರೇ ಕೂತು ಅತ್ತು ಅತ್ತು
ಲೈಫ್ ಅಂದ್ರೆ ಇಷ್ಟೇನಾ ??...
ಹುಟ್ಟಿದ್ಮೇಲೆ ಎಲ್ರೂ ಬದುಕ್ಲೇ ಬೇಕು
ಹುಟ್ಟಿದ್ಮೇಲೆ ಎಲ್ರೂ ಸಾಯ್ಲೇಬೇಕು
ನಡುವೆ ಇರೋ ಈ ನಾಲ್ಕು ದಿನದಲ್ಲಿ ಯಾಕೀ ಆಸೆ,
ಹೆಣ್ಣು , ಹೊನ್ನು , ಮಣ್ಣು ,
ಇರುವಷ್ಟು ದಿನ ಎಲ್ಲರೊಂದಿಗೆ
ಒಂದಾಗಿ ಬಾಳೋಣ ಇನ್ನು ....! :):)
ಹೊಸ ಆಶಯ , ಹೊಸ ನಿರೀಕ್ಷೆಗಳೊಂದಿಗೆ..
ನಿಮ್ಮವ,
- ಜೇಪೀ ಭಟ್ ..
ಎಲ್ಲೋ ಓದಿ
ಎಲ್ಲೋ ಇದ್ದು
ಬದುಕು ಅಂತಾ ಕಟ್ಟಿಕೊಂಡು
ಇನ್ನು ಸೆಟ್ ಆಯ್ತು ಲೈಫ್ ಅಂದುಕೊಂಡು ......
ಲೈಫ್ ಅಂದ್ರೆ ಇಷ್ಟೇನಾ ??..
ಯಾರ್ದೋ ನಗುವಲ್ಲಿ ನಾವೂ ನಕ್ಕು
ಇನ್ನ್ಯಾರದೋ ಅಳುವಲ್ಲಿ ನಾವೂ ಅತ್ತು
ಕೊನೆಗೆ ನಮ್ ನಗುವಿಗೆ ಯಾರೂ ಬರ್ದೇ
ನಮ್ ಅಳುವಿಗೆ ಯಾರೂ ಇಲ್ದೆ
ಒಬ್ರೇ ನಿಂತು ನಕ್ಕು ನಕ್ಕು
ಒಬ್ರೇ ಕೂತು ಅತ್ತು ಅತ್ತು
ಲೈಫ್ ಅಂದ್ರೆ ಇಷ್ಟೇನಾ ??...
ಹುಟ್ಟಿದ್ಮೇಲೆ ಎಲ್ರೂ ಬದುಕ್ಲೇ ಬೇಕು
ಹುಟ್ಟಿದ್ಮೇಲೆ ಎಲ್ರೂ ಸಾಯ್ಲೇಬೇಕು
ನಡುವೆ ಇರೋ ಈ ನಾಲ್ಕು ದಿನದಲ್ಲಿ ಯಾಕೀ ಆಸೆ,
ಹೆಣ್ಣು , ಹೊನ್ನು , ಮಣ್ಣು ,
ಇರುವಷ್ಟು ದಿನ ಎಲ್ಲರೊಂದಿಗೆ
ಒಂದಾಗಿ ಬಾಳೋಣ ಇನ್ನು ....! :):)
ಹೊಸ ಆಶಯ , ಹೊಸ ನಿರೀಕ್ಷೆಗಳೊಂದಿಗೆ..
ನಿಮ್ಮವ,
- ಜೇಪೀ ಭಟ್ ..
No comments:
Post a Comment