![]() |
She hurted me todaY..y? |
ಕಣ್ಣೀರ ಹನಿಯೊಂದು ಕೆನ್ನೆ ಮೇಲೆ ಬಂದು,
ಹಳೆಯ ನೆನಪುಗಳನ್ನೆಲ್ಲ ಒಟ್ಟೊಟ್ಟಿಗೆ ತಂದು,
ನಿಲ್ಲಿಸಿ ಹೃದಯವನ್ನು ಕೊಂದು,
ಇವೆಲ್ಲ ಬಾಳಿನಲ್ಲಿ ಸರಿಯಾಗುವುದು ಎಂದು?
ಬಾಳಲ್ಲಿ ನೀ ಬಂದೆ ಮಳೆಯಂತೆ,
ಬಾನಲ್ಲಿ ಮಿಂಚು ಮಿಂಚಿ ಮರೆಯಾದಂತೆ,
ಸಾಗರದಲ್ಲಿ ಹಾಯಿದೋಣಿ ತೇಲಿದಂತೆ,
ಸುನಾಮಿಗೆ ಸಿಕ್ಕು ಸತ್ತ ಜನರಂತೆ..
ಬದುಕು ಬೇಡುತ್ತಿದೆ ಹನಿ ಹನಿ ಖುಷಿಯನ್ನು..
ಆದರೆ ದೇಹ ಉಣ್ಣುತ್ತಿದೆ ಬರೀ ನೋವನ್ನು....!!
ಹಳೆಯ ನೆನಪುಗಳನ್ನೆಲ್ಲ ಒಟ್ಟೊಟ್ಟಿಗೆ ತಂದು,
ನಿಲ್ಲಿಸಿ ಹೃದಯವನ್ನು ಕೊಂದು,
ಇವೆಲ್ಲ ಬಾಳಿನಲ್ಲಿ ಸರಿಯಾಗುವುದು ಎಂದು?
ಬಾಳಲ್ಲಿ ನೀ ಬಂದೆ ಮಳೆಯಂತೆ,
ಬಾನಲ್ಲಿ ಮಿಂಚು ಮಿಂಚಿ ಮರೆಯಾದಂತೆ,
ಸಾಗರದಲ್ಲಿ ಹಾಯಿದೋಣಿ ತೇಲಿದಂತೆ,
ಸುನಾಮಿಗೆ ಸಿಕ್ಕು ಸತ್ತ ಜನರಂತೆ..
ಬದುಕು ಬೇಡುತ್ತಿದೆ ಹನಿ ಹನಿ ಖುಷಿಯನ್ನು..
ಆದರೆ ದೇಹ ಉಣ್ಣುತ್ತಿದೆ ಬರೀ ನೋವನ್ನು....!!
8 comments:
ಬದುಕು ಬೇಡುತ್ತಿದೆ ಹನಿ ಹನಿ ಖುಷಿಯನ್ನು..
ಆದರೆ ದೇಹ ಉಣ್ಣುತ್ತಿದೆ ಬರೀ ನೋವನ್ನು....! ಇಷ್ಟವಾಯಿತು.
ದಿಗ್ವಾಸ್,
ಧನ್ಯವಾದಗಳು..
ಕಷ್ಟದ ಸಾಲುಗಳೂ / ಕಷ್ಟದ ಮನದ ಭಾವನೆಗಳನ್ನು ಇಷ್ಟಪಟ್ಟು ಬರೆದರೆ ಬೇರೆಯವರಿಗೂ ಇಷ್ಟವಾಗುತ್ತೆ ಅನ್ನೋ ಮಾತು ಸತ್ಯವಾಯಿತು..........
ಓದು ಹೆಚ್ಚಾಗಿ, ಹುಚ್ಚಾನಾಗಿ,ಕವಿಯಾದ ನನ್ನ ಸ್ನೆಹಿತನ ಹಿಥ ಕವನಗಳು.
ಪ್ರೀತಂ : ಹಂಗೇನಿಲ್ಲ... ಹಿಂಗೆ ಸುಮ್ನೆ.. :)
i agree wid preetham...
ಎಲ್ಲೋ ಒಂದೆಡೆ ಓದಿದ್ದು ನೆನಪಾಗುತ್ತಿದೆ: ದಿನದ ಕೊನೆಯಲ್ಲಿ ಹುಡುಗಿಯ ಡೈರಿಯ ಪುಟದ ತುಂಬಾ ಅವನು ಇಂದು ಮಾತನಾಡಲಿಲ್ಲ... ಎಂಬುದರ ಕುರಿತೇ ಇತ್ತಂತೆ. ಅವನ ಡೈರಿಯ ಅದೇ ದಿನದ ಪುಟದಲ್ಲಿ ಒಂದೇ ವಾಕ್ಯ - ಇಂದು ಕ್ರಿಕೆಟ್ನಲ್ಲಿ ಭಾರತ ಸೋತಿತು ಎಂದಿತ್ತಂತೆ.
ಈ ರೀತಿ 'she hureted me today y'ಎಂದು ಹುಡುಗರೂ feel ಮಾಡುತ್ತಾರೆ ಎಂದು ನಿಮ್ಮ ಬ್ಲಾಗ್ ನೋಡಿದ ಮೇಲೆಯೇ ಅರಿತೆ !!!!
Putti: ningenthaa aate??
Shaalmali: hudugaru preetisbaardhu, preetsi hurt aagbaardhu anta ellaadroo idyaa?? :p
Post a Comment