![]() |
Everywer, Everytime-> BROKEN HEART Jp!:( |
ಅವಳನ್ನು ನಾನು ಎಷ್ಟೆಲ್ಲಾ ಹೇಗೆಲ್ಲಾ ಪ್ರೀತಿಸಿದೆ,
ಅವಳು ನನ್ನ ಯಾವಾಗಲೂ ದೂರವೇ ಇಟ್ಟಳು..
ನಾನು ಮಾತ್ರ ಅವಳನ್ನೇ ನೆನೆದು ಇಟ್ಟೆ,
ನಾನು ಬಹುಷಃ ನೆನೆದು ನೆನೆದೇ ಕೆಟ್ಟೆ..!
ಈ ಪ್ರೀತಿಯೇ ಹಾಗೆ ದುಡ್ಡಿದ್ದೋರ ಪಾಲಿಗೆ,
ಏನೂ ಇಲ್ಲದೇ ಇದ್ದರೂ ಬೀಳುವುದು ಅವರ ಕಾಲಿಗೆ,
ನನ್ನ ಹೃದಯ ಮಾತ್ರ ಯಾವಾಗಲೂ ಖಾಲಿಯೇ..!
ಹೀಗೆ ಯಾಕೆಂದು ಮತ್ತೆ ಮತ್ತೆ ಕೇಳಿದರೆ ಮೌನಳಾದಳು,
ಬಿಡಿಸಿ ಹೇಳು ಎಂದರೆ ಏನೂ ಹೇಳದೆ ಮೂಕಳಾದಳು...!
ಗೆಳತೀ, ನಿನಗೆ ನನ್ನ ಕಣ್ಣಿನಲ್ಲಿ ಯಾವಾಗಲೂ ನೀರನ್ನೇ ನೋಡುವ ಬಯಕೆ,...
ನನ್ನ ನಗು ಮೊಗವನ್ನು ಒಂದು ಸಲವಾದರೂ ನಿನ್ನ ಕಣ್ಣಿನಲ್ಲಿ ನೋಡುವ ಆಸೆ ನನ್ನ ಮನಕೆ!

2 comments:
’ನನ್ನ ನಗು ಮೊಗವನ್ನು ಒಂದು ಸಲವಾದರೂ ನಿನ್ನ ಕಣ್ಣಿನಲ್ಲಿ ನೋಡುವ ಆಸೆ ನನ್ನ ಮನಕೆ !!! ’ - ಮತ್ತೇಕೆ ತಡ ಎಲ್ಲಾ ಮರೆತು ನಕ್ಕು ಬಿಡಿ ಸುಮ್ಮನೆ....
ಮರೆಯಲು ಮನಕೆ ಕಾಲ ಕೂಡಿ ಬರಬೇಕು,
ಅದನ ನೋಡಲು ಕಾಲು ಓಡಿ ಬರಬೇಕು!
ಧನ್ಯವಾದಗಳು..
Post a Comment