![]() |
Jay bhat. |
ಬಹಳ ದಿನಗಳಿಂದ ಹಪಹಪಿಸುತ್ತಿದ್ದೆ,
ಅವಳ ಬರುವಿಕೆಗಾಗಿ.,
ಅವಳು ಅಂದು ಬಂದಳು,
ಕಾಣದ ನೆರಳಾಗಿ, ತಾಕದ ಗಾಳಿಯಾಗಿ..
ಮತ್ತೆಲ್ಲೋ ನೋಡುತ್ತಾ ಕುಳಿತಿದ್ದಾಗ,
ಮತ್ತೆ ಬಂದಳು ಕಣ್ಣೀರ ನೆನಪಾಗಿ,
ಎಲ್ಲ ಖುಷಿಯ ಸೊಗಡಾಗಿ, ಮನದ ಹಾಡಾಗಿ..
ನೆನಪಿನಂಗಳದ ಚಿಲುಮೆಯಾಗಿ, ಚೈತನ್ಯವಾಗಿ...
ಇಂದು ಮತ್ತೇಕೋ ನನ್ನಲ್ಲೇ ನೋವು, ಮೌನ,.
ಮತ್ತೆ ಅವಳೇ ಸುಮ್ಮನೇ ನೆನಪಾಗುತ್ತಿದ್ದಾಳೆ...
ನನ್ನ ಕನಸಲ್ಲೂ ಸಹ, ಅದು ನಿಜವಾಗದಿರಲಿ ಭಗವಂತ...
ಕಂಡಿತು ಯಾಕೋ ಭಯದ ನೆರಳು, ಬೇರೆಯವನ ಜೊತೆ ಇಂದೇ ಅವಳ ಮದುವೆಯಂತ...
ಅವಳ ಬರುವಿಕೆಗಾಗಿ.,
ಅವಳು ಅಂದು ಬಂದಳು,
ಕಾಣದ ನೆರಳಾಗಿ, ತಾಕದ ಗಾಳಿಯಾಗಿ..
ಮತ್ತೆಲ್ಲೋ ನೋಡುತ್ತಾ ಕುಳಿತಿದ್ದಾಗ,
ಮತ್ತೆ ಬಂದಳು ಕಣ್ಣೀರ ನೆನಪಾಗಿ,
ಎಲ್ಲ ಖುಷಿಯ ಸೊಗಡಾಗಿ, ಮನದ ಹಾಡಾಗಿ..
ನೆನಪಿನಂಗಳದ ಚಿಲುಮೆಯಾಗಿ, ಚೈತನ್ಯವಾಗಿ...
ಇಂದು ಮತ್ತೇಕೋ ನನ್ನಲ್ಲೇ ನೋವು, ಮೌನ,.
ಮತ್ತೆ ಅವಳೇ ಸುಮ್ಮನೇ ನೆನಪಾಗುತ್ತಿದ್ದಾಳೆ...
ನನ್ನ ಕನಸಲ್ಲೂ ಸಹ, ಅದು ನಿಜವಾಗದಿರಲಿ ಭಗವಂತ...
ಕಂಡಿತು ಯಾಕೋ ಭಯದ ನೆರಳು, ಬೇರೆಯವನ ಜೊತೆ ಇಂದೇ ಅವಳ ಮದುವೆಯಂತ...
9 comments:
kavite chanagide,bhava teera bhavuka
ಸಕತ್ತಾಗಿದ್ದೋ ಜೇಪಿ.. ಸುಮಾರು ದಿನ ಆಗಿತ್ತಲಾ ಬರೀದೆ.. ಮತ್ತೆ ಬರ್ಯಕ್ಕೆ ಶುರು ಮಾಡಿದ್ದು ಓದಿ ಖುಶಿ ಆತೋ :-)
ಪ್ರೀತಿಯ ಭಾವ ತುಂಬಾ ಚೆನ್ನಾಗಿದೆ..:)
nija agtille ella kanasu, don worry Jepee.. cholo baradde... :)
ನಂದಿನಿ: ಧನ್ಯವಾದಗಳು.
ಭಾವನೆಗಳೇ ಭಾವುಕ ಅಲ್ವೇ?
ಪ್ರಶಸ್ತಿ::
ನನ್ನ ಬ್ಲಾಗ್ನ ನಿರಂತರವಾಗಿ ಓದುತ್ತಾ ಪ್ರತಿಕ್ರಿಯಿಸುತ್ತಿರುವುದಕ್ಕಾಗಿ ಧನ್ಯವಾದಗಳು.
ಬರೀತಾ ಇರ್ತಿ...!!
ದೀಪು:
ಧನ್ಯವಾದಗಳು.
ಹೀಗೆ ಓದುತ್ತಾ ಇರಿ:):):)
ಕಾವ್ಯಾ ಕಶ್ಯಪ್:
ನನಸು ಆಗ್ಬುಟ್ರೆ ಅದ್ಕೆ ಕನಸು ಹೇಳ್ತ್ಹ್ವಾ??
ನನ್ನ ಬರಹ ಮೆಚ್ಚಿದ್ದಕ್ಕೆ ನನ್ನ ವಂದನೆ.:):)
Post a Comment