![]() |
JEPEE BHAT. |
ಮುರಿದ ಮನಸು, ಹಾಳಾದ ಕನಸು.. ನನ್ನ ಬ್ಲಾಗಿನೊಳಕ್ಕೆ ಕಾಲಿರಿಸುತ್ತಿರುವ ನಿಮಗೆ ನನ್ನ ಪ್ರೀತಿಯ ಸುಸ್ವಾಗತ.. ನನಗೆ ಅನ್ನಿಸಿದ ಕೆಲವು ಸಂಗತಿಗಳು, ಕೆಲವು ಕವನಗಳು, ನಿಜ ಘಟನೆಗಳು, ಕನಸುಗಳು ಎಲ್ಲವೂ ಇದರಲ್ಲಿವೆ.. ನೀವು ಅದನ್ನು ಓದಿ ಅದಕ್ಕೆ ಪ್ರತ್ಯುತ್ತರ ನೀಡಿದರೆ ನನಗೆ ಅದಕ್ಕಿಂತ ಖುಷಿಯಾದ ಸಂಗತಿ ಮತ್ತೊಂದಿಲ್ಲ.. ನಿಮ್ಮ ಪ್ರೀತಿಯ ಸಲಹೆ, ಪ್ರೋತ್ಸಾಹ ಮತ್ತು ಸಹಕಾರಕ್ಕೆ ನನ್ನ ಯಾವತ್ತೂ ಧನ್ಯವಾದಗಳು ಇದ್ದೇ ಇರುತ್ತದೆ ಎಂದು ಇಲ್ಲಿ ತಿಳಿಸಲು ನಾನು ತುಂಬಾ ಹರ್ಷಿಸುತ್ತೇನೆ..!! ಎಂದಿಗೂ- ನಿಮ್ಮವನೇ ಆದ 'ಜೇಪೀ ಭಟ್'! ಸಂಪರ್ಕ:bhatprasad99@gmail.com / www.facebook.com/bhatprasad99
![]() |
JEPEE BHAT. |
10 comments:
Ninagobbanige Ee thara anisidare adu eka mukha. Aaga avalu avale.
Nimagibbarigoo haaganisidare neevibbaroo Onde.
Aaga allige nimmibbaranu bereyaagi gurutisuva prameya baruvude Illa.
(Naanu Neenu Onde aadamele Neenu yaaru annuva prashnege arthave illaa. )
ಅವನು ಅವನೇ...! ಅವಳು ಅವಳೇ...! ಬದುಕಿಗೆ ನಾನಾ ಮುಖಗಳು...ಹಾಗೇ ಅವಳ ಮನಸು ಅಲ್ಲಿಲ್ಲದಾಗ ಇವನಿಗೆ ಅವಳು ಕಾಡುತ್ತಾಳೆ..ಇವನು ಎದುರಿಲ್ಲದಿರುವಾಗ ಅವಳಿಗೆ ಇವನು ಕಾಡುತ್ತಾನೆ...ವಿಚಿತ್ರವಾದರೂ ಸತ್ಯವೆನಿಸುವ ಮಾತುಗಳು..ಜಯ್....ಬರೆದ ಬಗೆ ಚೆನ್ನಾಗಿದ್ದು...
waw... Super lines..
ನೀನು ನಾನಾಗುವ ಪರಿ ಚೆನ್ನಾಗಿದೆ..
ಆದರೆ ’ನನ್ನ’ಲ್ಲಿರುವ ’ನೀನು’ ನನಗೆ ತಿಳಿಯದಂತೆ ಎದ್ದು ಹೋದರೆ ಅದರ ನೋವು ಸಹಿಸಲು ಕಷ್ಟ.
ಆಗ ಅದರಿಂದ ಹೊರಬಂದು ನೋಡಿದರೆ, ನಾನು ನೀನಾದದ್ದೇ ಸುಳ್ಳೇನೋ ಎಂದನಿಸುವುದು..ಮನ ಹಗುರಾಗುವುದು.:-)
chennagiddu bhatre.. enu kanange ilyala ittitlage.. ?
ನೀನೇ ನಾನಾದರೆ ಆಗ ನೀನು ಯಾರು?
ಅವಾಗ ಅವಳು ಜೇಪೀ ಆಗ್ತು... :P ;)
ಈ ಅಂಗಳ:
ಏಕ ಮುಖ ಮತ್ತು ದ್ವಿಮುಖ ಗಳ ಬಗ್ಗೆ ಮತ್ತೆ ಬರೆಯುವೆ.
ನಿಮ್ಮ ಪ್ರತ್ಯುತ್ತರಕ್ಕೆ ನನ್ನ ಧನ್ಯವಾದಗಳು.
ಇಬ್ಬರೂ ಒಂದಾದ ಮೇಲೂ ಅವಳು ಎನ್ನುವ ಭಾವ ಬರಲಿಕ್ಕೆ ಸಾಧ್ಯವೇ ಇಲ್ಲವಾ ನಿಮ್ಮ ಪ್ರಕಾರ?
ಕವನ:
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಬದುಕಿನ ಬೇರೆ ಬೇರೆ ಭಾವ, ಮುಖಗಳನ್ನು ಗುರುತಿಸಿ ನನ್ನ ಬರಹವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಹೀಗೆ ಓದುತ್ತಾ ಕಾಮೆಂಟ್ ಮಾಡುತ್ತಿರಿ,.:):):)
ಶಾಲ್ಮಲಿ:
ಧನ್ಯವಾದಗಳು:):):)
ನಿಮ್ಮ ಈ ಮಾತು -- ಆದರೆ ’ನನ್ನ’ಲ್ಲಿರುವ ’ನೀನು’ ನನಗೆ ತಿಳಿಯದಂತೆ ಎದ್ದು ಹೋದರೆ ಅದರ ನೋವು ಸಹಿಸಲು ಕಷ್ಟ.
ಆಗ ಅದರಿಂದ ಹೊರಬಂದು ನೋಡಿದರೆ, ನಾನು ನೀನಾದದ್ದೇ ಸುಳ್ಳೇನೋ ಎಂದನಿಸುವುದು..ಮನ ಹಗುರಾಗುವುದು.:-)--
ನೂರಕ್ಕೆ ನೂರರಷ್ಟು ಸತ್ಯ:):)
ಹೀಗೇ ಓದುತ್ತಾ ಪ್ರೋತ್ಸಾಹಿಸಿ...:):)
ಪ್ರಶಸ್ತಿ:
ಧನ್ಯವಾದಗಳು.
ಈಗ ಸ್ವಲ್ಪಾ ಕೆಲಸದ ಒತ್ತಡ. ಬರೆದ್ರೂ ಹಾಕಲೇ ಆಗ್ತಾ ಇಲ್ಲೇ:(:(
ಕಾವ್ಯ:
ಹ್ಹಾ ಹ್ಹಾ...
ಧನ್ಯವಾದಗಳು...
ಅವಳು ಆಗ ''ಜೇಪೀ'' ಹೇಗೆ ಆಗ್ತು...
ಜೇಪೀ ಅವ., ಅವಳು ಅಲ್ಲಾ...
ಹೆಂಗೆ ಕಾವ್ಯ ಅವಾ ಆಗ್ತ್ನಿಲ್ಯ ಹಂಗೇಯಾ ಅವಳು ಜೇಪೀ ಅಥವಾ ಜೇಪೀ ಅವಳು ಆಗ್ತಿಲ್ಲೆ. ಗೊತ್ತಾತ??
Post a Comment